ಬಂಗಾರಪೇಟೆ: ಹಳೆ ರೈಲ್ವೆ ಗೇಟ್ ತೆರೆಯಲು ಆಗ್ರಹ
ಪ್ರಜಾವಾಣಿ ವಾರ್ತೆ Updated: 16 ಜುಲೈ 2021, 09:27 IST
ಅಕ್ಷರ ಗಾತ್ರ :ಆ |ಆ |ಆ
ಬಂಗಾರಪೇಟೆ: ಪಟ್ಟಣದ ಪಶ್ಚಿಮ ರೈಲ್ವೆ ವಸತಿಗೃಹದ ಬಳಿ ಪಟ್ಟಣ-ಕೋಲಾರ ರೈಲ್ವೆ ಮಾರ್ಗದಲ್ಲಿರುವ ಹಳೆ ರೈಲ್ವೆಗೇಟ್ ತೆರೆದು ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿ ಸಾಮೂಹಿಕ ನಾಯಕತ್ವದ ರೈತ ಸಂಘದ ಪದಾಧಿಕಾರಿಗಳು ರಸ್ತೆಗೆ ಮುಳ್ಳುಬೇಲಿ ಹಾಕಿ ಪ್ರತಿಭಟಿಸಿದರು.
ರೈಲ್ವೆ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಅವೈ�