comparemela.com

Latest Breaking News On - இருக்கலாம் மாதம் - Page 1 : comparemela.com

ಅಫ್ಗಾನಿಸ್ಥಾನದಿಂದ 4 ಲಕ್ಷ ಜನರು ಸ್ಥಳಾಂತರ: ವಿಶ್ವಸಂಸ್ಥೆ ಕಳವಳ

ಅಫ್ಗಾನಿಸ್ತಾನದಿಂದ, ಅಮೆರಿಕ ತನ್ನ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಆರಂಭಿಸಿದ ನಂತರ, ಅಲ್ಲಿನ ಭದ್ರತಾ ಪರಿಸ್ಥಿತಿ ತೀವ್ರ ಹದಗೆಡುತ್ತಿದ್ದು ಪರಿಣಾಮವಾಗಿ ಈ ವರ್ಷದ ಆರಂಭದಿಂದ ಸುಮಾರು ನಾಲ್ಕು ಲಕ್ಷ ಜನರು ಹೊಸದಾಗಿ ಸ್ಥಳಾಂತರಗೊಂಡಿದ್ದು, ಮೇ ತಿಂಗಳಲ್ಲಿ ಈ ಪ್ರಮಾಣ ತೀವ್ರವಾಗಿತ್ತು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್‌ನ ವಕ್ತಾರ ಸ್ಟೀಫನ್ ಡುಜಾರಿಕ್ ತಿಳಿಸಿದರು.

ಸೇನಾ ನೇಮಕಾತಿಯಲ್ಲಿ ಕನ್ಯತ್ವ ಪರೀಕ್ಷೆ ; ಮಹತ್ವದ ತೀರ್ಮಾನ ಮಾಡಿದ ಇಂಡೋನೇಷ್ಯಾ

ಮಹಿಳಾ ಸೇನಾ ನೇಮಕಾತಿ ವೇಳೆ ಕನ್ಯತ್ವ ಪರೀಕ್ಷೆ ನಡೆಸುವುದನ್ನು ಕೈಬಿಟ್ಟಿರುವ ಇಂಡೋನೇಷ್ಯಾದ ನಿರ್ಧಾರವನ್ನು ಮಾನವ ಹಕ್ಕುಗಳ ಸಂಘಟನೆಗಳು ಸ್ವಾಗತಿಸಿವೆ.

तेस्रो लहरको सुस्त शुरुआत : व्यवस्थापनको लागि अवसर बन्‍न सक्छ

तेस्रो लहरको सुस्त शुरुआत : व्यवस्थापनको लागि अवसर बन्‍न सक्छ
onlinekhabar.com - get the latest breaking news, showbiz & celebrity photos, sport news & rumours, viral videos and top stories from onlinekhabar.com Daily Mail and Mail on Sunday newspapers.

ಸೋಮವಾರದಿಂದ ಚಿನ್ನದ ಬಾಂಡ್ 5ನೇ ಕಂತು; ನೀಡಿಕೆ ಬೆಲೆ ಪ್ರತಿ ಗ್ರಾಂಗೆ ₹ 4,790

ಚಿನ್ನದ ಬಾಂಡ್ ಯೋಜನೆಯ ಪ್ರಸಕ್ತ ಹಣಕಾಸು ವರ್ಷದ ಐದನೇ ಕಂತು ಸೋಮವಾರದಿಂದ ಆರಂಭವಾಗಲಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನೀಡಿಕೆ ಬೆಲೆಯನ್ನು ಪ್ರತಿ ಗ್ರಾಂಗೆ ₹ 4,790 ನಿಗದಿಪಡಿಸಿದೆ.

ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ ಆಹಾರಧಾನ್ಯ ಹಂಚಿಕೆಗೆ ಚಾಲನೆ

ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ ಆಹಾರಧಾನ್ಯ ಹಂಚಿಕೆಗೆ ಚಾಲನೆ
sanjevani.com - get the latest breaking news, showbiz & celebrity photos, sport news & rumours, viral videos and top stories from sanjevani.com Daily Mail and Mail on Sunday newspapers.

© 2024 Vimarsana

vimarsana © 2020. All Rights Reserved.