comparemela.com

Rajya Sabha Assigned News Today : Breaking News, Live Updates & Top Stories | Vimarsana

ದೇಶದ ಶೇ 60ರಷ್ಟು ಜನರ ಧ್ವನಿ ಹತ್ತಿಕ್ಕುವ ಪ್ರಯತ್ನ: ರಾಹುಲ್ ಗಾಂಧಿ ಆರೋಪ

ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರ ಮೇಲೆ ಹಲ್ಲೆ ನಡೆಸುವ ಮೂಲಕ, ಕೇಂದ್ರ ಸರ್ಕಾರ ದೇಶದ ಶೇ 60ರಷ್ಟು ಜನರ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ, ವಿವಿಧ ವಿರೋಧ ಪಕ್ಷಗಳ ನಾಯಕರು ಗುರುವಾರ ಇಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

© 2025 Vimarsana

vimarsana © 2020. All Rights Reserved.