Stay updated with breaking news from கல்யாண் பாட. Get real-time updates on events, politics, business, and more. Visit us for reliable news and exclusive interviews.
‘ರಾತ್ರಿ 8.50ರ ಸಮಯ. ಇನ್ನೇನು ಅಂಗಡಿಯ ಬಾಗಿಲು ಮುಚ್ಚುವ ಹೊತ್ತು. ಕೆಲಸಗಾರರು ಹೊರಗೆ ತೂಗು ಹಾಕಿದ್ದ ಬಟ್ಟೆಗಳನ್ನು ಒಳಗೆ ಇಡುವ ಧಾವಂತದಲ್ಲಿದ್ದರು. ಅಂಗಡಿ ಮುಚ್ಚುವಾಗ ಸಾರ್ವಜನಿಕರ ಕಣ್ಣುಗಳಿಂದ ಆಸರ ಆಗದಿರಲಿ, ಚೆನ್ನಾಗಿ ವ್ಯಾಪಾರ ಆಗಲಿ ಎಂದು ನಿತ್ಯವೂ ಅಂಗಡಿಗೆ ದೃಷ್ಠಿ ತೆಗೆಯುವುದು ಇವರ ರೂಢಿ. ಬಟ್ಟೆ ಅಂಗಡಿ ಮಾಲೀಕ ಮೂಲ್ ಸಿಂಗ್ ಅಂಗಡಿಯ ಹೊರಗೆ ಬಂದು ದೃಷ್ಠಿ ತೆಗೆಯಲೆಂದು ಪೂಜಾ ಸಾಮಗ್ರಿ ಜೋಡಿಸುತ್ತಿದ್ದರು. ಇದೇ ಸಮಯಕ್ಕೆ ಕಾದು ಕುಳಿತಿದ್ದ ಹಂತ� ....