comparemela.com

Latest Breaking News On - Minister st somashekghar - Page 1 : comparemela.com

ನಕಲಿ ನೆಗೆಟಿವ್‌ ವರದಿ ತಂದವರನ್ನು ಜೈಲಿಗಟ್ಟಿ:ಸಚಿವ ಸೋಮಶೇಖರ್‌ ಸೂಚನೆ

ಕೇರಳದಿಂದ ಬರುವವರು ನಕಲಿ ಆರ್‌ಟಿಪಿಸಿಆರ್‌ ನೆಗೆಟಿವ್ ವರದಿ ತೋರಿಸಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲು ಮಾಡಿ ಜೈಲುಗಟ್ಟಿ ಎಂದು ಕೋವಿಡ್‌ ನಿರ್ವಹಣೆಯ ಚಾಮರಾಜನಗರ ಜಿಲ್ಲಾ ಉಸ್ತುವರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

© 2024 Vimarsana

vimarsana © 2020. All Rights Reserved.