‘ಎಲ್ಲರೂ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕೋರ್ಸ್‌ಗಳ ಬಗ್ಗೆ ಆಸಕ್ತಿ ತೋರುತ್ತಾರೆ. ಕೃಷಿ ಕೋರ್ಸ್ ಅನ್ನು ತಾತ್ಸಾರದಿಂದ ನೋಡುತ್ತಾರೆ. ಈ ಮನೋಭಾವ ಬದಲಿಸಬೇಕು. ಈ ಕ್ಷೇತ್ರದಲ್ಲೂ ಸಾಧನೆ ಸಾಧ್ಯ ಎಂಬುದನ್ನು ಸಾಬೀತು ಪಡಿಸಬೇಕು. ಹೀಗಾಗಿ ಪಿ.ಎಚ್‌ಡಿ ಮಾಡಿದೆ’ ಎಂದು ದಿಶಾಂತ್ ಜೋಜಿತ್ ಜೇಮ್ಸ್ ತಿಳಿಸಿದರು.