comparemela.com

Latest Breaking News On - Prime minister bahadur shastri - Page 1 : comparemela.com

ವಿಶೇಷ ವಿಮಾನದಲ್ಲಿ ಪ್ರಧಾನಿ ಮೋದಿ ಯಾನ; ಚರ್ಚೆಯಾದ ಕಡತ ಪರಿಶೀಲನೆ ಚಿತ್ರ!

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವಾಗ ಕಡತಗಳನ್ನು ಪರಿಶೀಲಿಸುತ್ತಿರುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಈ ಚಿತ್ರವು ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಚಿತ್ರದ ಜತೆಗೆ ಮೋದಿ ಅವರು, ‘ದೀರ್ಘವಾದ ವಿಮಾನ ಪ್ರಯಾಣವೆಂದರೆ ಅದು, ಕಡತಗಳು ಮತ್ತು ಕಾಗದಗಳನ್ನು ಪರಿಶೀಲಿಸಲು ಒಂದು ಅವಕಾಶ’ ಎಂದು ಬರೆದಿದ್ದರು

ಅಮೆರಿಕಕ್ಕೆ ಮೋದಿ ಭೇಟಿ: ಭಾರತದಲ್ಲಿ ಬಂಡವಾಳ ಹೂಡಿಕೆಗೆ ಆಹ್ವಾನ

ಅಮೆರಿಕಕ್ಕೆ ಮೋದಿ ಭೇಟಿ: ಭಾರತದಲ್ಲಿ ಬಂಡವಾಳ ಹೂಡಿಕೆಗೆ ಆಹ್ವಾನ
prajavani.net - get the latest breaking news, showbiz & celebrity photos, sport news & rumours, viral videos and top stories from prajavani.net Daily Mail and Mail on Sunday newspapers.

© 2024 Vimarsana

vimarsana © 2020. All Rights Reserved.