ನಂದಿಕೂರಿನಲ್ಲಿ ದೇಸಿ ಹಸು ಗಿರ್ ತಳಿಯ ಹೈನೋದ್ಯಮ
ಓದಿದ್ದು ಅಟೋಮೋಬೈಲ್: ಕೈ ಹಿಡಿದಿದ್ದು ಹೈನುಗಾರಿಕೆ
ಹಮೀದ್ ಪಡುಬಿದ್ರಿ Updated: 09 ಜುಲೈ 2021, 07:31 IST
ಅಕ್ಷರ ಗಾತ್ರ :ಆ |ಆ |ಆ
ಪಡುಬಿದ್ರಿ: ಕಾಪು ತಾಲ್ಲೂಕಿನ ನಂದಿಕೂರಿನಲ್ಲಿ ಆರಂಭವಾಗಿರುವ ದೇಸಿ ಹಸು ಗಿರ್ ತಳಿಯ ಹೈನುಗಾರಿಕೆ ಎಲ್ಲರ ಗಮನ ಸೆಳೆಯುತ್ತಿದೆ.
ನಂದಿಕೂರಿನ ಶ್ರೀಪತಿ ರಾವ್ ಹಾಗೂ ಕುಮುದಾ ದಂಪತಿ ಪುತ್ರ ಪ್ರಕಾಶ್ ಭಟ್ ಅಟೋಮೊಬೈಲ್ ಡಿಪ್ಲೊಮಾ ವ್ಯಾಸಂಗ ಮಾಡಿದ್ದಾರೆ. ಪುಣೆಯಲ್ಲಿ ಮಹೇಂದ್ರ ಕಂಪ�