ಮಳೆ ಅವಾಂತರ: ಥಾನುನಾಯಕ ತಾಂಡಾ ರಸ್ತೆ ಸಂಪರ್ಕ ಕಡಿತ
ತೋಟೇಂದ್ರ ಎಸ್. ಮಾಕಲ್ Updated: 18 ಜುಲೈ 2021, 13:38 IST
ಅಕ್ಷರ ಗಾತ್ರ :ಆ |ಆ |ಆ
ಯರಗೋಳ (ಯಾದಗಿರಿ): ಕಳೆದ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಥಾನು ನಾಯಕ ತಾಂಡಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ಹಳ್ಳದ ನೀರು ಹರಿಯುತ್ತಿದ್ದು, ಸಾರ್ವಜನಿಕ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
250 ಜನಸಂಖ್ಯೆ ಇರುವ ತಾಂಡಾದಲ್ಲಿ ಅಂಗನವಾಡಿ ಕೇಂದ್ರ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಒಬ್ಬ ಗ್ರ�