comparemela.com

Latest Breaking News On - District ullal - Page 1 : comparemela.com

ಬಿಸಲಕೊಪ್ಪ: ರಸ್ತೆಗೆ ತಾತ್ಕಾಲಿಕ ದುರಸ್ತಿ

ಶಿರಸಿ ತಾಲ್ಲೂಕಿನ ಬಿಸಲಕೊಪ್ಪದಿಂದ ಉಳ್ಳಾಲದ ನಡುವಿನ ರಸ್ತೆ ತಾತ್ಕಾಲಿಕ ದುರಸ್ತಿ ಕೆಲಸವನ್ನು ಬುಧವಾರ ಆರಂಭಿಸಲಾಗಿದೆ. ‘ದುರವಸ್ಥೆಯ ರಸ್ತೆ:ಗ್ರಾಮಸ್ಥರ ಹಿಡಿಶಾಪ’ ಶೀರ್ಷಿಕೆಯಡಿ ಜು.7 ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿದ ಬಳಿಕ ಎಚ್ಚೆತ್ತುಕೊಂಡ ಪಂಚಾಯತರಾಜ್ ಎಂಜಿನಿಯರಿಂಗ್ ಇಲಾಖೆ ರಸ್ತೆಯಲ್ಲಿದ್ದ ಹೊಂಡಗಳನ್ನು ಮುಚ್ಚುವ ಕೆಲಸ ಕೈಗೆತ್ತಿಕೊಂಡಿದೆ.

© 2024 Vimarsana

vimarsana © 2020. All Rights Reserved.