comparemela.com

Latest Breaking News On - Bury district center - Page 1 : comparemela.com

ಘೋಷಣೆಯಷ್ಟೇ, ಅಭಿವೃದ್ಧಿ ಇಲ್ಲ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯು ರಚನೆಯಾದ ಸಂದರ್ಭದಲ್ಲಿ ಆರು ತಾಲ್ಲೂಕುಗಳಷ್ಟೇ ಇದ್ದವು. ಆದರೆ ಈಗ ಜಿಲ್ಲೆಯ ಭೂಪಟದಲ್ಲಿ ಎಂಟು ತಾಲ್ಲೂಕುಗಳನ್ನು ಕಾಣುವ ಕಾಲ ಬಂದಿದೆ. ಬಾಗೇಪಲ್ಲಿ ತಾಲ್ಲೂಕಿನ ಚೇಳೂರು ಮತ್ತು ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ತಾಲ್ಲೂಕು ಕೇಂದ್ರಗಳಾಗಿ ಘೋಷಣೆ ಆಗಿವೆ.

© 2025 Vimarsana

vimarsana © 2020. All Rights Reserved.