comparemela.com


Sanjevani
ಬೆಂಗಳೂರು, ಆ.೪- ಸಾಮಾಜಿಕ ನ್ಯಾಯ ಪರಿಕಲ್ಪನೆಯಡಿ ಅಸ್ಥಿತ್ವಕ್ಕೆ ಬಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದ ನೂತನ ಸಚಿವರುಗಳು ವಿವರ
ಉಮೇಶ್ ಕತ್ತಿ-ಲಿಂಗಾಯತ (ಹುಕ್ಕೇರಿ)
ಸಿ.ಸಿ ಪಾಟೀಲ್ –ಲಿಂಗಾಯತ (ನರಗುಂದ)
ವಿ. ಸೋಮಣ್ಣ-ಲಿಂಗಾಯತ (ಗೋವಿಂದರಾಜ ನಗರ)
ಜೆ.ಸಿ. ಮಾಧುಸ್ವಾಮಿ-ಲಿಂಗಾಯತ (ಚಿಕ್ಕನಾಯಕನ ಹಳ್ಳಿ)
ಹಾಲಪ್ಪ ಆಚಾರ್-ಲಿಂಗಾಯತ (ಯಲಬುರ್ಗ)
ಶಶಿಕಲಾ ಜೊಲ್ಲೆ-ಲಿಂಗಾಯತ (ನಿಪ್ಪಾಣಿ)
ಮುರುಗೇಶ್ ನಿರಾಣಿ-ಲಿಂಗಾಯತ (ಬೀಳಗಿ)
ಬಿ.ಸಿ. ಪಾಟೀಲ್-ಲಿಂಗಾಯತ (ಹಿರೇಕೆರೂರು)
ಶಂಕರ್ ಪಾಟೀಲ್ ಮುನೇನಕೊಪ್ಪ-ಲಿಂಗಾಯತ (ನವಲಗುಂದ)
ಆರ್. ಅಶೋಕ್-ಒಕ್ಕಲಿಗ (ಪದ್ಮನಾಭನಗರ)
ಡಾ. ಸಿ.ಎನ್ ಅಶ್ವತ್ಥ ನಾರಾಯಣ-ಒಕ್ಕಲಿಗ (ಮಲ್ಲೇಶ್ವರಂ)
ಎಸ್.ಟಿ ಸೋಮಶೇಖರ್-ಒಕ್ಕಲಿಗ (ಯಶವಂತ ಪುರ)
ಡಾ. ಕೆ. ಸುಧಾಕರ್-ಒಕ್ಕಲಿಗ (ಚಿಕ್ಕಬಳ್ಳಾಪುರ)
ಕೆ.ಸಿ ನಾರಾಯಣ್‌ಗೌಡ-ಒಕ್ಕಲಿಗ(ಕೆ.ಆರ್ ಪೇಟೆ)
ಕೆ. ಗೋಪಾಲಯ್ಯ-ಒಕ್ಕಲಿಗ (ಮಹಾಲಕ್ಷ್ಮಿ ಲೇಔಟ್)
ಅರಗ ಜ್ಞಾನೇಂದ್ರ-ಒಕ್ಕಲಿಗ (ತೀರ್ಥಹಳ್ಳಿ)
ಅನಂದಸಿಂಗ್ -ರಜಪೂತ (ವಿಜಯನಗರ)
ಕೋಟಾ ಶ್ರೀನಿವಾಸಪೂಜಾರಿ – ಬಿಲ್ಲವ (ಒಬಿಸಿ) (ಎಂಎಲ್‌ಸಿ)
ಸುನಿಲ್ ಕುಮಾರ್ – ಬಿಲ್ಲವ (ಒಬಿಸಿ) (ಕಾರ್ಕಳ)
ಎಂ.ಟಿ.ಬಿ ನಾಗರಾಜ್ – ಕುರುಬ (ಒಬಿಸಿ) (ಹೊಸಕೋಟೆ)
ಕೆ.ಎಸ್ ಈಶ್ವರಪ್ಪ-ಕುರುಬ (ಒಬಿಸಿ) (ಶಿವಮೊಗ್ಗ ನಗರ)
ಭೈರತಿ ಬಸವರಾಜು -ಕುರುಬ (ಒಬಿಸಿ) (ಕೆಆರ್ ಪುರ)
ಮುನಿರತ್ನ ನಾಯ್ಡು -(ಒಬಿಸಿ) (ಬಲಿಜನಾಯ್ಡು) (ರಾಜರಾಜೇಶ್ವರಿ ನಗರ)
ಬಿ.ಸಿ ನಾಗೇಶ್ -ಬ್ರಾಹ್ಮಣ (ತಿಪಟೂರು)
ಶಿವರಾಂ ಹೆಬ್ಬಾರ್ ಬ್ರಾಹ್ಮಣ (ಯಲ್ಲಾಪುರ)
ಎಸ್. ಅಂಗಾರ-ಪರಿಶಿಷ್ಟ ಜಾತಿ (ಸುಳ್ಯ)
ಗೋವಿಂದ ಕಾರಜೋಳ -ಪರಿಶಿಷ್ಟ ಜಾತಿ (ಮುಧೋಳ)
ಪ್ರಭುಚೌಹಾಣ್ -ಪರಿಶಿಷ್ಟ ಜಾತಿ (ಮರಾಠ ಲಂಬಾಣಿ) (ಔರಾದ್)
ಬಿ. ಶ್ರೀರಾಮುಲು-ವಾಲ್ಮೀಕಿ (ಎಸ್‌ಟಿ) (ಮೊಳಕಾಲ್ಮೂರು)

Related Keywords

Mahalakshmi ,Maharashtra ,India ,Mudhol ,Karnataka ,Shimoga ,Bangalore ,Aurad ,Udupi ,Shankar Patil ,Sunil Kumar , ,Minister Cabinet New ,Tram Town ,Quick Links ,Shivaram Brahman ,மகாலட்சுமி ,மகாராஷ்டிரா ,இந்தியா ,முடோல் ,கர்நாடகா ,ஷிமோகா ,பெங்களூர் ,ஒஉரத் ,உடுப்பி ,ஷங்கர் பாட்டீல் ,சுனில் குமார் ,விரைவான இணைப்புகள் ,

© 2025 Vimarsana

comparemela.com © 2020. All Rights Reserved.