comparemela.com

Latest Breaking News On - மையம் அமைச்சர் - Page 1 : comparemela.com

ರವೀಂದ್ರನಾಥ ಟ್ಯಾಗೋರರು ಬೆಳ್ಳಗಿರಲಿಲ್ಲ, ತಾಯಿ ಎತ್ತಿ ಆಡಿಸಲಿಲ್ಲ: ಕೇಂದ್ರ ಸಚಿವ

ನೊಬೆಲ್‌ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಟ್ಯಾಗೋರ್‌ ಅವರ ಕುರಿತು ಕೇಂದ್ರ ಶಿಕ್ಷಣ ಇಲಾಖೆ ರಾಜ್ಯ ಖಾತೆ ಸಚಿವ ಸುಭಾಷ್‌ ಸರ್ಕಾರ್ ಬುಧವಾರ ಆಡಿರುವ ಮಾತುಗಳು, ವಿವಾದ ಸೃಷ್ಟಿ ಮಾಡಿವೆ.

ಜನಾಶೀರ್ವಾದ ಯಾತ್ರೆಯಲ್ಲಿ ಗುಂಡು: ನಮ್ಮಿಂದ ತಪ್ಪಾಗಿದೆಯೆಂದ ನಾರಾಯಣಸ್ವಾಮಿ

ಜನಾಶೀರ್ವಾದ ಯಾತ್ರೆಯಲ್ಲಿ ಗುಂಡು: ನಮ್ಮಿಂದ ತಪ್ಪಾಗಿದೆಯೆಂದ ನಾರಾಯಣಸ್ವಾಮಿ
prajavani.net - get the latest breaking news, showbiz & celebrity photos, sport news & rumours, viral videos and top stories from prajavani.net Daily Mail and Mail on Sunday newspapers.

ಯಾದಗಿರಿ: ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ, 7 ಜನರ ವಿರುದ್ಧ ದೂರು ದಾಖಲು

ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಜನಾರ್ಶೀವಾದ ಯಾತ್ರೆಗೆ ಸ್ವಾಗತಿಸಿದ ಆರೋಪದ ಮೇಲೆ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಯಾದಗಿರಿ: ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ, ಮೂವರು ಕಾನ್‌ಸ್ಟೇಬಲ್ ಅಮಾನತು

ಕೇಂದ್ರ ಸಚಿವ ಭಗವಂತ ಖೂಬಾ ಜನಾಶೀರ್ವಾದ ಯಾತ್ರೆ ವೇಳೆ ಕರ್ತವ್ಯ ಲೋಪ ಎಸಗಿದ ಆರೋಪದ‌ ಮೇಲೆ ಮೂವರು ಕಾನ್‌ಸ್ಟೇಬಲ್‌ಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇ‌ದಮೂರ್ತಿ ಅಮಾನತು ಮಾಡಿದ್ದಾರೆ.

© 2024 Vimarsana

vimarsana © 2020. All Rights Reserved.