comparemela.com

Page 2 - பாண்டவபுரா News Today : Breaking News, Live Updates & Top Stories | Vimarsana

ಮದ್ಯದಂಗಡಿ ಸುಟ್ಟು ಹಾಕಿದ್ದ ಫ್ರೆಂಚ್‌ ರಾಕ್ಸ್‌ ಜನ!

ಮಂಡ್ಯ: ಭಾರತ ಸ್ವತಂತ್ರ ಸಂಗ್ರಾಮದ ಇತಿಹಾಸ ಪುಟಗಳಲ್ಲಿ ಮಂಡ್ಯ ಜಿಲ್ಲೆಯ ಹೆಜ್ಜೆ ಗುರುತುಗಳೂ ಇವೆ. 1492ರಲ್ಲಿ ಗಾಂಧೀಜಿ ಕರೆ ಕೊಟ್ಟಿದ್ದ ಭಾರತ ಬಿಟ್ಟು ತೊಲಗಿ ಹೋರಾಟದ ವೇಳೆ ‘ಫ್ರೆಂಚ್‌ ರಾಕ್ಸ್‌’ (ಇಂದಿನ ಪಾಂಡವಪುರ) ಗ್ರಾಮದ ಜನರು ನಡೆಸಿದ ಹೋರಾಟ ಕುತೂಹಲ ಮೂಡಿಸುತ್ತದೆ.

ಪಾಂಡವಪುರದಲ್ಲಿ ಭಾರಿ ಶಬ್ದ, ಬೆಚ್ಚಿಬಿದ್ದ ಜನ

ಪಾಂಡವಪುರ ತಾಲ್ಲೂಕಿನ ವಿವಿಧೆಡೆ ಗುರುವಾರ ಮಧ್ಯಾಹ್ನ ಕೇಳಿ ಬಂದ ಭಾರಿ ಶಬ್ದದಿಂದ ಭೂಕಂಪನದ ಅನುಭವವಾಗಿ ಜನ ಮನೆಯಿಂದ ಹೊರಗೆ ಓಡಿ ಬಂದರು.

ಬೇಬಿಬೆಟ್ಟದ ಕಲ್ಲುಗಣಿಗಾರಿಕೆ ಪ್ರದೇಶದಲ್ಲಿ ಕುರಿಗಾಹಿಗೆ ಪತ್ತೆಯಾಯ್ತು ಸ್ಫೋಟಕಗಳು

ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟದ ಗಣಿಗಾರಿಕೆ ಪ್ರದೇಶದಲ್ಲಿ ಸೋಮವಾರ ಮತ್ತಷ್ಟು ಸ್ಫೋಟಕಗಳು ಕುರಿಗಾಹಿಗಳ ಕಣ್ಣಿಗೆ ಬಿದ್ದಿದೆ.

ತೆರೆಗೆ ಬರಲು ಸಜ್ಜಾಗುತ್ತಿದೆ ಮಾರಿಗೋಲ್ಡ್‌

ತೆರೆಗೆ ಬರಲು ಸಜ್ಜಾಗುತ್ತಿದೆ ಮಾರಿಗೋಲ್ಡ್‌
prajavani.net - get the latest breaking news, showbiz & celebrity photos, sport news & rumours, viral videos and top stories from prajavani.net Daily Mail and Mail on Sunday newspapers.

© 2025 Vimarsana

vimarsana © 2020. All Rights Reserved.